Chief Minister HD Kumaraswamy said that, he know the kingpin who is trying to disrupt coalition government. <br /> <br />ಬಿಜೆಪಿಯವರು ಸರ್ಕಾರ ಬೀಳಿಸಲು ಹೊರಟಿದ್ದಾರೆ, ಅವರು ಮಾಡಿಕೊಳ್ಳಲಿ. ಅದಕ್ಕೆ ಪ್ರತಿತಂತ್ರ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.